Darshan in Police Station: ನಕಲಿ ಬ್ಯಾಂಕ್‌ ಮ್ಯಾನೆಜರ್‌ ಮೋಸ ಪ್ರಕರಣ, ಹೆಬ್ಬಾಳ ಠಾಣೆಯಲ್ಲಿ ದರ್ಶನ್‌ | Tv9

3 Просмотры
Издатель
Darshan in Police Station: ನಕಲಿ ಬ್ಯಾಂಕ್‌ ಮ್ಯಾನೆಜರ್‌ ಮೋಸ ಪ್ರಕರಣ, ಹೆಬ್ಬಾಳ ಠಾಣೆಯಲ್ಲಿ ದರ್ಶನ್‌ | Tv9
ನಕಲಿ ಬ್ಯಾಂಕ್‌ ಮ್ಯಾನೆಜರ್‌ ಮೋಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಾಳ ಠಾಣೆಯಲ್ಲಿ ನಟ ದರ್ಶನ್‌
Challenging Star Darshan in Hebbal Police station in connection with fake bank fraud

ದರ್ಶನ್ ಹೆಸರಿನಲ್ಲಿ ಲೋನ್‌ಗೆ ಅವರ ಸ್ನೇಹಿತರಿಂದ ಅರ್ಜಿ ಎಂದು ನಟ ದರ್ಶನ್ ಬಳಿ ತೆರಳಿದ್ದ ನಕಲಿ ಬ್ಯಾಂಕ್​ ಸಿಬ್ಬಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋನ್ ವಿಚಾರವಾಗಿ ಮಾತಾಡಲು ತೆರಳಿದ್ದ ಮಹಿಳೆಯ ಮೇಲೆ ಅನುಮಾನ ಬಂದು ನಟ ದರ್ಶನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ವಿಚಾರಣೆ ನಡೆಸಲಾಗ್ತಿದೆ.......

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #Darshan #HebbalPoliceStation #FakeBankScam #Mysuru #ChallengingStar #KFCC #Sandalwood #KannadaFilmIndustry KarnatakaFilmChamberOfCommerce #KannadaFilms #Gandhinagar #kannadanews #breakingnews #latestnews #Karnatakanews #tv9kannadaDigital #Tv9D

TV9 Kannada | Kannada News | Latest Kannada News |

Credits: #Entertainment | #GuruKusugal / Producer | #Manjunath / Videoeditor | #TV9D
Категория
Триллеры
Комментариев нет.